Category: WWE Kannada

John Cena Retirement: ಡಿಸೆಂಬರ್ 13ಕ್ಕೆ ಜಾನ್ ಸೀನಾ ಕೊನೆಯ ಪಂದ್ಯ?

November 26, 2025 By techwithin 0

John Cena Retirement: ಡಿಸೆಂಬರ್ 13ಕ್ಕೆ ಜಾನ್ ಸೀನಾ ಕೊನೆಯ ಪಂದ್ಯ? ಭಾರತೀಯ ಅಭಿಮಾನಿಗಳಿಗೆ ಭಾವುಕ ಸಂದೇಶ! ನಮಸ್ಕಾರ ಸ್ನೇಹಿತರೆ, 90s ನಲ್ಲಿ ಹುಟ್ಟಿದ ಮಕ್ಕಳಿಗೆ WWE ಅಂದ್ರೆ ಮೊದಲು ನೆನಪಾಗೋದು John Cena. ‘Never Give Up’ ಎನ್ನುವ ಮಂತ್ರದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ ನಮ್ಮ ನೆಚ್ಚಿನ ಜಾನ್ ಸೀನಾ, ಈಗ ರೆಸ್ಲಿಂಗ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. 2025ರ ಡಿಸೆಂಬರ್…